Google Pixel 6A ಸ್ಮಾರ್ಟ್‌ಫೋನ್ ಬಾರಿ ಡಿಸ್ಕೌಂಟ್ ನಲ್ಲಿ ಲಭ್ಯವಿದೆ |2299 ರೂ ಕಂತಿನಲ್ಲಿ ಈಗಲೆ ಖರೀದಿಸುವ ಅವಕಾಶ

Google Pixel 6a: ನೀವು ಉತ್ತಮ ಪೀಚರ್ಸಗಳನ್ನು ಹೊಂದಿರುವ ಅತ್ಯುತ್ತಮ ಫೋನ್ ಅನ್ನು ಖರೀದಿಸಲು ಬಯಸಿದರೆ, ಇಲ್ಲಿದೆ ನಿಮಗೊಂದು ಭಾರಿ ಆಪರ್, Google Pixel 6a ಸ್ಮಾರ್ಟ್‌ಫೋನ್‌ನ್ನು ಫ್ಲಿಪ್‌ಕಾರ್ಟ್ ಭಾರಿ ರಿಯಾಯಿತಿಯಲ್ಲಿ ನೀಡುತ್ತಿದೆ. ನೀವು ಅದನ್ನು ಅತ್ಯಂತ ಅಗ್ಗದ ಬೆಲೆಗೆ ಖರೀದಿಸಬಹುದು. ಈ ಫೋನ್ ಅನೇಕ ವೈಶಿಷ್ಟ್ಯತೆ  ಗಳನ್ನು ಹೊಂದಿದ್ದು  ಅದನ್ನು ಖರೀದಿಸುವುದು ಯಾಕೆ ಉತ್ತಮ ಆಯ್ಕೆಯಾಗಿದೆ ನಾವು ನಿಮಗೆ ಹೇಳುತ್ತೇವೆ.

Google Pixel 6a: ವೈಶಿಷ್ಟ್ಯಗಳು ಮತ್ತು ವಿಶೇಷತೆಗಳು

ಈ ಸಾಧನದಲ್ಲಿ ನಿಮಗೆ 6.14 ಇಂಚಿನ ಪೂರ್ಣ HD ಪ್ಲಸ್ ಡಿಸ್ಪ್ಲೇ ನೀಡಲಾಗುತ್ತಿದೆ. ಇದರಲ್ಲಿ ನೀವು 6 GB RAM ಮತ್ತು 128 GB ಸ್ಟೋರೇಜ್ ಮೆಮೊರಿ ಇದ್ದು ಗೂಗಲ್ ಟೆನ್ಸರ್ ಪ್ರೊಸೆಸರ್ ಸಹ ಹೊಂದಿದೆ.

Highlights

  • 6 GB RAM | 128 GB ROM
  • 15.6 cm (6.14 inch) Full HD+ Display
  • 12.2MP + 12MP | 8MP Front Camera
  • 4410 mAh Battery
  • Google Tensor Processor

ಛಾಯಾಗ್ರಹಣಕ್ಕಾಗಿ, ನಿಮಗೆ ಅದರಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಪ್ರಥಮ ಕ್ಯಾಮೇರಾ 12.2 ಮೆಗಾಪಿಕ್ಸೆಲ್‌ಗಳು ಹಾಗೆಯೆ, ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಇದೆ .ಫೋನ್‌ನ ಮುಂಭಾಗದಲ್ಲಿ, ನಿಮಗೆ ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. ಬ್ಯಾಟರಿ 4410mAhಇದ್ದು ಉತ್ತಮ ಬ್ಯಾಕಪ್ ಸಾಮರ್ಥ್ಯ ಹೊಂದಿದೆ.

Google Pixel 6a: ಬೆಲೆ ಮತ್ತು ರಿಯಾಯಿತಿ ಕೊಡುಗೆಗಳು

ಈಗ ಅದರ ಬೆಲೆ ಮತ್ತು ಕೊಡುಗೆಗಳ ಬಗ್ಗೆ ಮಾತನಾಡೊಣ,ಈ ಮೊಬೈಲ್ ನ 128 GB ಸ್ಟೋರೇಜ್ ರೂಪಾಂತರದ ಬೆಲೆ 43,999 ರೂ. Flipkart ನಲ್ಲಿ 36%  ಶೇಕಡಾ ರಿಯಾಯಿತಿಯ ನಂತರ 27,999 ರೂ.ಗೆ ಮಾರಟಕ್ಕೆ ಇಡಲಾಗಿದೆ . ಇನ್ನೂ ಕೊಡುಗೆಗಳನ್ನು ಪ್ಲಿಪ ಕಾರ್ಟ್ ನೀಡಿದ್ದು ನೀವು ಅದನ್ನು ಇನ್ನೂ ಕಡಿಮೆ ಬೆಲೆಗೆ ಖರೀದಿಸಬಹುದು. ಬ್ಯಾಂಕ್ ಕೊಡುಗೆಯ ಅಡಿಯಲ್ಲಿ, ನೀವು HDFC ಬ್ಯಾಂಕ್ ಕಾರ್ಡ್‌ನಿಂದ ಹೊಂದಿದ್ದರೆ 1250 ರೂಪಾಯಿಗಳ ಫ್ಲಾಟ್ ರಿಯಾಯಿತಿಯನ್ನು ನೀಡಲಾಗುತ್ತಿದ್ದು 26,700 ರೂ.ಗೆ ಪಡೆಯಬಹುದು.

ಇದರೊಂದಿಗೆ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನಿಂದ ಖರೀದಿಸಿದರೆ ಶೇಕಡಾ 5 ರಷ್ಟು ಕ್ಯಾಶ್‌ಬ್ಯಾಕ್ ಸಹ ನೀಡಲಾಗುತ್ತಿದೆ. ಇದಲ್ಲದೇ ನಿಮಗೆ 28,700 ರೂಪಾಯಿಗಳ ಎಕ್ಸ್ ಚೇಂಜ್ ಆಫರ್ ಕೂಡ ನೀಡಲಾಗುತ್ತಿದೆ. ನೀವು ಈ ಕೊಡುಗೆಗಳ ಲಾಭಗಳ ಜೊತೆಗೆ  ಅದನ್ನು ಕೇವಲ ರೂ.2,299 ಕಂತಿನ ( EMI)  ಮತ್ತು No Cost EMI  ಮೇಲೆ ಖರೀದಿಸಬಹುದು.