Tata Curvv EV ಕಾರು- ಒಂದೇ ಚಾರ್ಜಿನಲ್ಲಿ 500 ಕಿಲೋಮೀಟರ್ ಓಡುವ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ

ಒಂದೇ ಚಾರ್ಜಿನಲ್ಲಿ 500 ಕಿಲೋಮೀಟರ್ ಓಡುವ ಟಾಟಾದ ಹೊಸ ಎಲೆಕ್ಟ್ರಿಕ್ Tata Curvv EV ಕಾರು ಮಾರುಕಟ್ಟೆಗೆ ಬರಲು ಸಿದ್ದಗೊಂಡಿದೆ

ಟಾಟಾ ತನ್ನ ವಿಶೇಷ EV ಸೆಗ್ಮೆಂಟ್ನಲ್ಲಿ ಲಾಂಚ್ ಮಾಡಿರುವ Tata Curvv EV ಕಾರು ಇವಿ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನು ಬರೆಯಲಿದೆ.

2023 ಆಟೋ Expo ದಲ್ಲಿ Tata Curvv  ಕಾರನ್ನು ಮೊದಲ ಬಾರಿ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. ಭಾರತಿಯ EV ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿಯನ್ನು ಈ ಕಾರು ಹುಟ್ಟುಹಾಕಬಹುದು ಎಂದು ಹೇಳಲಾಗುತ್ತಿದೆ. TATA ಇವಿ ಪರಿಣಿತರು ಈ ಕಾರು ಸಿಂಗಲ್ ಚಾರ್ಜ್ ನಲ್ಲಿ ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ 400 ರಿಂದ 500 ಕಿಲೋಮೀಟರ್ ರೆಂಜ ನೀಡುವುದಾಗಿ  ಹೇಳುತ್ತಿದ್ದಾರೆ.

ಅಂದರೆ ಕೇವಲ 2 ರೂ ಖರ್ಚಿನಲ್ಲಿ 10 Km  ಓಡುತ್ತೆ  ಈ ಹೊಸ ಎಲೆಕ್ಟ್ರಿಕ್ ಕಾರು. ಈ ಕಾರನ್ನು ಬೇರೆ ಬೇರೆ ಬಣ್ಣದ ಕಾಂಬಿನೇಷನಗಳಲ್ಲಿ ಮಾರ್ಚ 2024ರಲ್ಲಿ ಮಾರುಕಟ್ಟೆಗೆ ಬಿಡಲಾಗುತ್ತಿದ್ದು ಶೀಘ್ರವೇ ಬುಕಿಂಗ್ ಆರಂಬವಾಗಲಿದ್ದು, ಇದರ ಆರಂಬಿಕ ಬೆಲೆ 20 ಲಕ್ಷ ಇರಬಹುದೆಂದು ಅಂದಾಜಿಸಲಾಗುತ್ತಿದೆ.

Leave a Comment